Agnus Dei ಆಗ್ನಸ್‍ ಡೀಐ, ಆಗ್ನುಸ್‍ ಡೇಈ
ನಾಮವಾಚಕ
  1. (ರೋಮನ್‍ ಕ್ಯಾಥೊಲಿಕ್‍) ಪ್ರಭುಭೋಜನದ ಮೊದಲು ಹಾಡುವ ‘ಆಗ್ನಸ್‍ ಡೇಈ’ ಎಂದು ಪ್ರಾರಂಭವಾಗುವ ಗೀತ.
  2. (ಚರ್ಚ್‍) ಏಸುಕ್ರಿಸ್ತನ ಸಂಕೇತವಾಗಿ ಶಿಲುಬೆಯ ಗುರುತಿನ ಬಾವುಟವನ್ನು ಹೊತ್ತ ಕುರಿಮರಿಯ ಚಿತ್ರ. Figure: Agnus_Dei
  3. (ಆಂಗ್ಲಿಕನರಲ್ಲಿ) ‘ಓ ದೇವರ ಕುರಿಮರಿಯೆ’ ಎಂದು ಪ್ರಾರಂಭವಾಗುವ ಸ್ತೋತ್ರಗೀತ.
  4. ಪೋಪ್‍ ಆಶೀರ್ವಾದ ಮಾಡಿಕೊಟ್ಟಂಥ ಆ ಚಿಹ್ನೆ ಇರುವ ಮೇಣದ ಪದಕ.